Saturday, September 19, 2009
ಅಣ್ಣ-ತಂಗಿ
ನೀನಿಲ್ಲದ ಜೀವನ
ನಶ್ವರವೇನೋ ಎನ್ನುವಂಥಾಗಿದೆಯೋ ಅಣ್ಣ
ನನಗೇಕೆ ಬೇಕು ಬೊಂಬೆಗಳು ಆಟವಾಡಲು
ನೀನಿಲ್ಲವೆ ನನ್ನನ್ನು ಮಗುವಂತೆ ಮುದ್ದಿಸಲು
ನನಗೇಕೆ ಬೇಕು ಪುಸ್ತಕಗಳ ನೆಂಟಸ್ತಿಕೆ
ನೀನಲ್ಲವೇ ನನಗೆ ಜ್ಞಾನ ಕೋಶಗಳ ಬತ್ತಳಿಕೆ
ಇರಬಹುದು ನನಗೆ ಎಷ್ಟೋ ಜನ ಅಣ್ಣಂದಿರು ಅವರ ಪ್ರೀತಿ ಕ್ಷಣಿಕ,
ನಿನ್ನ ಪ್ರೀತಿ ಮಾತೃ ವಾತ್ಸಲ್ಯಕ್ಕೂ ಅಧಿಕ
ಇದೋ ದೇವರೇ ನಿನಗೆ ನನ್ನ ಧನ್ಯವಾದ
ಆಲಿಸಲು ನೀಡಿದೆ ಭವ್ಯ ಭಾಂದವ್ಯದ ನಿನಾದ
Subscribe to:
Post Comments (Atom)
hmmm..thumba chennagidhe.. dayavittu nim hosa kavanagalu post maadi..
ReplyDeleteinthi nimma abhimaani
Maddy
nice
ReplyDelete& welcome to blogger loka
also become member of kannada blogigara koota & post the link of this blog.
ReplyDeletepost all your old poems in this blog Raksha.
Link: http://kannadablogs.ning.com/
hey thanks for all of u.......
ReplyDeletenice poems.......raks.......good keep up the good work.......
ReplyDeletehmm..Sorry Raksha.!!
ReplyDeleteI dint get anything...
Coz i donno Kannada..!!
[:)]
@gayatri.........thanks dear.........
ReplyDelete@rupesh .....hmmm i ll upload one ENG poem.....u can read tat......
superb dr...........
ReplyDeletekeep up d gud work
@priya.....thank u dear....
ReplyDeleteNice one.....
ReplyDelete