Monday, March 28, 2011


ನನ್ನ ಕವನ,
ಮರೆತಿದ್ದೆನಲ್ಲ ನಿನ್ನ,
ಕಾಲ ಚಕ್ರದಲ್ಲಿ ಓಡುತಿರುವ ನನ್ನ ದೈನಂದಿನ ಜೀವನ,
ನಿರಾಸೆ,ನಿರುತ್ಹ್ಸಾಹಗಳು ಜ್ವಾಲಾಮುಖಿಯಂತೆ ಒಡೆಯುವ ಮುನ್ನ,
ಮರಳಿಬಂದೆಯಾ!!!!
ತೋಡಿಕೊಳ್ಳಲು ನನ್ನ ದುಗುಡ,ದುಮ್ಮಾನಗಳನ್ನ

ನೀನದುವೆ ನನ್ನ ಅಂತಃಕರಣದ ಸ್ನೇಹಿತೆ,
ನೀನಲ್ಲವೇ ನನ್ನ ಭಾವನೆಗಳ ಅಕ್ಷಯಪಾತ್ರೆ,
ನಿನ್ನ್ನೊಡನಾಟವಿಲ್ಲದ ಮನಸ್ಸು,ವ್ಯರ್ಥ ಯೋಚನೆಗಳ ಸಂತೆ,
ನೀನಿದ್ದರೆ ಇರುವುದಿಲ್ಲ ನನಗೆ ಒಂಟಿತನದ ಚಿಂತೆ

12 comments:

  1. awesome wordings. keep it up.. expecting some more poems 4m u rakshu... :)

    ReplyDelete
  2. thank u very much shruthi.........definitly i ll try to write....

    ReplyDelete
  3. @ashokkodlady....Thank u so much....keep giving me comments like this only...

    ReplyDelete
  4. @Sitaram...........thank u sitaraam avare..

    ReplyDelete
  5. superb raks..:) keep going on..:)

    ReplyDelete
  6. @uma Bhat...........thanks dr......thank u very much

    ReplyDelete
  7. ಮರೆತದ್ದೇನೋ ನೆನಪಾಯಿತೆಂದು ಈ ಕ್ಷಣ ನನ್ನ ಮನವು ಹಿಂದಿರುಗಿ ಓಡುತ್ತಿದೆ......!!

    ReplyDelete
  8. @gururaj...

    ಹಾ ಒಮ್ಮೊಮ್ಮೆ ಈ ಯಾಂತ್ರಿಕ ಬದುಕಿನಲಿ ನೆನಪಿಗೆ ಬರುವ ಕಳೆದು ಹೋದ ಯಾವುದೋ ಒಂದು ಘಟನೆ ಅಥವಾ ಭಾವನೆಯನ್ನು ನೆನೆಯುವುದೇ ಒಂದು ಮಧುರ ಭಾವ ಆಗುವುದು ....

    ReplyDelete