Saturday, December 26, 2009


ಕ್ಷಣ ಕ್ಷಣ .......ಮನದ ಮಿಡಿತ.....
ನಿನಗೇಕೆ ಕೇಳುತಿಲ್ಲ ನನ್ನ ಎದೆ ಬಡಿತ...
ಭಾವನೆಗಳ ಅಲೆಗಳ ಮೇಲೆ ದೋಣಿ ಸಾಗಿಸುವ ನನ್ನ ನಾವಿಕ
ನನ್ನ ಸ್ವರಗಳಿಗೆ ದ್ವನಿ ನೀಡುವ ನನ್ನ ಗಾಯಕ
ನಿನ್ನ ಸ್ವರಗಳಿಗೆ ನನ್ನಲ್ಲಿ ಅಡಗಿದ್ದ ವೀಣೆಯ ಮೀಟುವ ತವಕ....
ಹೇಗಿರುವೆ ನನ್ನ ಬಾಳಿನ ನಾಯಕ?????

13 comments:

  1. "ಹೇಗಿರುವೆ ನನ್ನ ಬಾಳಿನ ನಾಯಕ?"... Avru tumba chennagidaarante madam.. ivattu MG roadalli sikkidru.. ha ha ha.. Sorry Tamaashe maadde.. Kavana tumba chennagide. Keep it up!

    ReplyDelete
  2. @pradeep.......ha ha ......thank u...

    ReplyDelete
  3. ನನ್ನಲ್ಲಿ ಅಡಗಿದ್ದ ವೀಣೆಗೆ ಇಂದು ಮೀಟುವ ತವಕ....

    ಈ ಸಾಲಿನಲ್ಲಿ "ವೀಣೆಗೆ" ಅನ್ನೋ ಬದಲಾಗಿ

    "ವೀಣೆಯ" ಅಂದ್ರೆ ಸರಿಯಾಗಿರುತ್ತೆ....

    ಒಳ್ಳೆ ಪ್ರಯತ್ನ...
    ಆದರೆ ಪ್ರಾಸಕ್ಕೆ ಹೆಚ್ಚು ಗಮನ ಕೊಟ್ಟಾಗ ಕವನದ ಧ್ವನಿ ವೀಕ್ ಆಗುತ್ತೆ....

    ReplyDelete
  4. @dattaraj.....tumba dhanyavadagalu...kanditha naanu badalisoo prayatna madthini.......naanu astaagi vyakaranada bagge gamana harisiralilla......anyways thank u...tamma anisike abhiprayagalu ene irali adu heege barali antha ashithairthini.....

    ReplyDelete
  5. nanna bahutheka kavithegalu prasabaddavaagiye iruthe...prasa idru arthakke athava bhavanegalige dhakke baradanthe bariyuva prayathna kanditha madthini....dhanyavadagalu....

    ReplyDelete
  6. This comment has been removed by the author.

    ReplyDelete
  7. hmmmm ...nice one baby..!! hope nayaka of ur life wil meet u soooon...:):)

    ReplyDelete
  8. @bhanu Shri..........ha ha ha.....thanks akka..

    ReplyDelete
  9. ಲೋಕವೇ ನನ್ನ ದೂರ ಮಾಡಿದರೂ.....
    ಪ್ರಪಂಚವೇ ಒಂದಾಗಿ ನನಗೆದುರಾದರೂ.....
    ಯಾರೂ ನನ್ನ ಅರ್ಥ ಮಾಡಿಕೊಳ್ಳದಿದ್ದರೂ.....
    ನನ್ನ ತಪ್ಪುಗಳನ್ನೂ..... ಎಲ್ಲಾ ಲೋಪಗಳನ್ನೂ.....
    ನನ್ನಲ್ಲಿನ ಮೂರ್ಖತ್ವವನ್ನೂ..... ಚಂಚಲ ಮನಸನ್ನೂ.....
    ಒಪ್ಪಿ ಅನುಕ್ಷಣವೂ ನನ್ನ ಜೊತೆಗಿದ್ದು ಹೆಚ್ಚರಿಸುತ್ತಿದ್ದರೂ.....
    ಏನೇ ಬರಲಿ ನಿನಗೆ ನಾನಿರುವೆ ಎಂದು ಹೇಳುತ್ತಲೀ.....
    ನಾನೇ ದೂರ ಸರಿದರೂ..... ನನ್ನ ಬಿಟ್ಟು ಹೋಗದ ಗೆಳತಿ ನನಗೆ ಬೇಕು...!!

    ReplyDelete
  10. @gururaj...

    ತುಂಬಾ ಚೆನ್ನಾಗಿದೆ ನಿಮ್ಮ ಗೆಳತಿಯ ಬಗೆಗಿನ ಅಪೇಕ್ಷೆಗಳ ಕುರಿತ ನಿಮ್ಮ ಕವನ .....

    "ನಾನೇ ದೂರ ಸರಿದರೂ..... ನನ್ನ ಬಿಟ್ಟು ಹೋಗದ ಗೆಳತಿ ನನಗೆ ಬೇಕು...."

    ಈ ಸಾಲು ತುಂಬಾ ಚೆನ್ನಾಗಿದೆ !

    ReplyDelete
    Replies
    1. ಧನ್ಯವಾದಗಳು ರಕ್ಷಾ...!!

      ಆದರೆ ಇನ್ನು ಕಾಯುತ್ತಿದ್ದೇನೆ ಅವಳು ಬರುವ ದಾರಿ....!!!

      Delete