Saturday, December 26, 2009


ದಾರಿಯ ತೋರಿಸೋ ದೇವ
ನಿನ್ನನ್ನೇ ನಂಬಿಹೆ ನಾನು
ದಾರಿ ತೋಚದೆ ದಿಕ್ಕಾಪಾಲಾಗಿ,ದಾರಿ ತೋಚದೆ ದಿಕ್ಕಾಪಾಲಾಗಿ
ಓಡುತಿರುವೆ ನಾನು,ದಾರಿಯ ತೋರಿಸೋ ದೇವ.............


ಕೈ ಹಿಡಿದು ನಡೆಸೆಂದು ನಾ ಬೇಡೆನು
ಕೈ ಬೆರಳ ತೋರಿಸಿ ಮುನ್ನಡೆಸೋ ದೇವ
ನಿನ್ನನ್ನೇ ನಂಬಿಹೆ ,ದಾರಿಯ ತೋರಿಸೋ ದೇವ...........


ಮನವೆಲ್ಲ ಮರುಭೂಮಿಯಾಗಿ ಗಿಡನೆಡಲು
ನೀರಿಲ್ಲವಾಗಿದೆ
ಮಳೆಯ ಸುರಿಸೆಂದು ನಾ ಕೇಳೆನು
ಮರೀಚಿಕೆಯಾದರು ಮೂಡಿಸೋ ದೇವ
ನಿನ್ನನ್ನೇ ನಂಬಿಹೆ,ದಾರಿಯ ತೋರಿಸೋ ದೇವ...........

4 comments:

  1. Bolo Sri Krishna Paramaatma ki... JAI!!! Tumba chennagide.. nice photo. Is it newly written? Neevu Daiva bhakti bagge baredirodu ide first kavana anisutte.. is it?

    ReplyDelete
  2. ಇದನ್ನ ಕವನ ಅನ್ನೋದಕ್ಕಿಂತ ಪದ್ಯ ಅಥವಾ ಹಾಡು ಅನ್ನಬಹುದು...
    ತುಂಬಾ ಚೆನ್ನಾಗಿದೆ...
    ಕೆಲವು ಟೈಪಿಂಗ್ ತಪ್ಪುಗಳು ಆಗಿವೆ ಎಡಿಟ್ ಮಾಡಿ....
    ನಿಜವಾಗಲೂ ತುಂಬಾ ಚೆನ್ನಾಗಿದೆ...
    "ನಿನ್ನನ್ನೇ ನಂಭಿಹೆ"
    ಇದು "ನಿನ್ನನೆ ನಂಬಿಹೆ" ಅಂತ ಆಗಬೇಕು

    ReplyDelete
  3. @pradeep...Jai,,,this i hv written long back only.....but i jus uploaded now.....howdu ide first naanu devara bagge baradiroo kavana......


    @dattaraj.....nimage hege karidare chennagirutho haage kariyiri....kavana ,haadu athava padya enadaru parvagilla... haa typing madoovaga adu correct word sikkirlilla haagagi atharane haakbitideeni...kanditha edit maadi change madthini....heege enadaru tappugaliddali tilisikodi...nimma abhiprayagalannu sada swagathisuthene......

    ReplyDelete