Tuesday, December 1, 2009


ನಾ ಮಾತಾಡದೆ ಮಾತಾಡದೆ,ನೀ ನನ್ನ ಮಾತಾಡಿಸಿದೆ
ನನ್ನವನಲ್ಲದೆಯೇ, ನೀನಾಗಿ ನನಗೆ ಪರಿಚಯವಾದೆ

ಮೌನ ಬಂಗಾರ ನಿಜ,ಆದರೆ ಮಾತುಗಳಲ್ಲವೇ ನಮಗಿದ್ದ ಬಂಗಾರ
ಅವಲ್ಲವೇ ಮಾಡಿದ್ದವು ನಮ್ಮ ಭಾಂದವ್ಯಕ್ಕೆ ಅಲಂಕಾರ

ನಿನ್ನ ಮಾತಿನ ಒಳಾರ್ಥ ತಿಳಿಯುವ ಬಗೆ ನನಗೆ ತಿಳಿದಿತ್ತು
ಅದೇ ಅಲ್ಲವೇ ಪ್ರೀತಿಯಲ್ಲಿರುವ ಗಮ್ಮತ್ತು

ಈಗೇಕೆ ನಮ್ಮ ನಡುವೆ ಈ ಶೀತಲ ಸಮರ
ಒಮ್ಮೆ ನೀ ಬಂದು ವಿಚಾರಿಸಿದರೆ ,ಆಗುವುದಲ್ಲವೆ ನನ್ನ ಮನಸು ಸುಮಧುರ

17 comments:

  1. nice lines...... really touching.........:)

    ReplyDelete
  2. raksha ... really u rocks ,, in this poem

    ReplyDelete
  3. Hey! full marks for your Photo this time.. ಆ ಹುಡುಗಿ ಭಾರವಾದ ಹೃದಯದಿಂದ ಯಾವುದೊ ಅಪೇಕ್ಷೆ, ಯೊಚನೆಯಲ್ಲಿ ಮುಳುಗಿರೊ ಥರ ಇದೆ.. ಭಾವನಾತ್ಮಕವಾಗಿದೆ! The poem is simple & straight in meaning. ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತೆ.

    ReplyDelete
  4. chennagide Rakhsha...innu swalpa samaya tagondu baredre inu olle padya bariteera ankotini..all the best ;)

    ReplyDelete
  5. @ shruthi,sathya,pradeep,anikethan.......thank u very much.......

    ReplyDelete
  6. Nice One...bhavanegala mishrana, pada jodane chennagide...Nice photo too.....

    ReplyDelete
  7. Full touch aghoyithu machiiiiiiii......

    ReplyDelete
  8. @spoorthi...........thanks ra.

    ReplyDelete
  9. awesome lines baby..really its heart touching... hats off to ur lines..!!!

    ReplyDelete
  10. @Bhanu Shri...thank u soooo much akka...

    ReplyDelete
  11. ತುಂಬಾ ಮಧುರವಾದ ಭಾವನೆಗಳು......!!!

    ಎಂತಹ ಹುಡಗನ ಮನಸ್ಸು ಕೂಡಾ ಕಲ್ಲ ಅರಳಿ ಹೂ ಆಗುತ್ತೆ ಈ ನಿಮ್ಮ ಭಾವನೆಗಳಿಗೆ.....!!!

    ತುಂಬಾ ತುಂಬಾ ಅಭಿನಂದನೆಗಳು.....!!!

    ReplyDelete
  12. @Gururaj

    ತುಂಬು ಹೃದಯದ ಧನ್ಯವಾದಗಳು ......

    "ಎಂತಹ ಹುಡಗನ ಮನಸ್ಸು ಕೂಡಾ ಕಲ್ಲ ಅರಳಿ ಹೂ ಆಗುತ್ತೆ ಈ ನಿಮ್ಮ ಭಾವನೆಗಳಿಗೆ.....!!!"

    ಈ ಸಾಲು ತುಂಬಾ ಇಷ್ಟ ಆಯಿತು ......

    ಹೀಗೆ ನನ್ನ ಬ್ಲಾಗ್ ಗೆ ಭೇಟಿ ನೀಡ್ತ್ಹಾಯಿರಿ .....

    ReplyDelete
    Replies
    1. @ರಕ್ಷಾ
      ತುಂಬಾ ಧನ್ಯವಾದಗಳು......!!!

      Delete
  13. ಓ ಹೃದಯ ಕೇಳುವೆಯಾ ??
    ಕಣ್ಣುಗಳಾಗಿ ನೀನು...!!
    ಆ ಕಣ್ಣುಗಳ ಕಣ್ಣಿರು ನಾನು..!!
    ಏನೇ ದುಃಖ ಬಂದರು
    ಅಳಬಾರದು ನೀನು....!!
    ನೀನು ದುಃಖದಿಂದ ಅತ್ತರೆ
    ಹರಿದು ಹೋಗುವೇ ನಾನು...!!!

    ReplyDelete
    Replies
    1. @gururaj....

      ತುಂಬಾ ಚೆನ್ನಾಗಿದೆ ನಿಮ್ಮ ಕವನದಲ್ಲಿನ ಭಾವ

      Delete
    2. ಧನ್ಯವಾದಗಳು...!!!

      Delete